SAʴý

ಇಬ್ಬರು ಮಹಾಧರ್ಮಾಧ್ಯಕ್ಷರನ್ನು ಅಭಿಷೇಕಿಸಿದ ಕಾರ್ಡಿನಲ್ ಫೆರ್ನಾಂಡೆಝ್

ವ್ಯಾಟಿಕನ್ನಿನ ವಿಶ್ವಾಸ ಪೀಠದ ಉಸ್ತುವಾರಿ ಆಗಿರುವ ಕಾರ್ಡಿನಲ್ ವಿಕ್ಟರ್ ಮ್ಯಾನುವೇಲ್ ಫರ್ನಾಂಡೆಝ್ ಅವರು ತಮ್ಮದೇ ಪೀಠಕ್ಕೆ ಕಾರ್ಯದರ್ಶಿ ಹಾಗೂ ಅಧೀಕ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಗುರುಗಳನ್ನು ಮಹಾಧರ್ಮಾಧ್ಯಕ್ಷರನ್ನಾಗಿ ವ್ಯಾಟಿಕನ್ ನಗರದಲ್ಲಿ ಅಭಿಷೇಕಿಸಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ವ್ಯಾಟಿಕನ್ನಿನ ವಿಶ್ವಾಸ ಪೀಠದ ಉಸ್ತುವಾರಿ ಆಗಿರುವ ಕಾರ್ಡಿನಲ್ ವಿಕ್ಟರ್ ಮ್ಯಾನುವೇಲ್ ಫರ್ನಾಂಡೆಝ್ ಅವರು ತಮ್ಮದೇ ಪೀಠಕ್ಕೆ ಕಾರ್ಯದರ್ಶಿ ಹಾಗೂ ಅಧೀಕ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಗುರುಗಳನ್ನು ಮಹಾಧರ್ಮಾಧ್ಯಕ್ಷರನ್ನಾಗಿ ವ್ಯಾಟಿಕನ್ ನಗರದಲ್ಲಿ ಅಭಿಷೇಕಿಸಿದ್ದಾರೆ.

29 September 2024, 17:06